ಇದು ವಿಶ್ವದ ದುಬಾರಿ ಬಾಳೆ ಹಣ್ಣು..! | Rahul Bose | FILMIBEAT KANNADA

ಇದು ವಿಶ್ವದ ದುಬಾರಿ ಬಾಳೆ ಹಣ್ಣು..! | Rahul Bose | FILMIBEAT KANNADA

ಬಹುಭಾಷ ನಟ ರಾಹುಲ್ ಬೋಸ್ ಅವರು ಇತ್ತೀಚಿಗಷ್ಟೆ ಎರಡು ಬಾಳೆಹಣ್ಣನ್ನು ಕೊಂಡು ಭಾರಿ ಮೋಸ ಹೋಗಿದ್ದಾರೆ. ಬಾಳೆಹಣ್ಣಿನಿಂದ ಭಾರಿ ಮೋಸನಾ ಅಂತ ಅಂದ್ಕೋತ್ತಿದ್ದೀರಾ. ಹೌದು, ಹೆಚ್ಚು ಬೆಲೆ ಕೊಟ್ಟು ರಾಹುಲ್ ಕೊಂಡುಕೊಂಡ ಎರಡು ಬಾಳೆಹಣ್ಣು ಈಗ ಭಾರಿ ಚರ್ಚೆಯಾಗತ್ತಿದೆ. ಹಾಗಾದ್ರೆ ಎರಡು ಬಾಳೆಹಣ್ಣಿನ ಬೆಲೆ ಎಷ್ಟಿರ ಬಹುದು? ಅಬ್ಬಬ್ಬಾ ಅಂದ್ರೆ 10 ರೂ, ಇಲ್ಲ 30 ಹೋಗಲಿ 50 ರುಪಾಯಿ ಇರಬಹುದಾ? ಆದ್ರೆ ರಾಹುಲ್ ಬೋಸ್ ಎರಡು ಬಾಳೆಹಣ್ಣಿಗೆ ಕೊಟ್ಟಿರುವ ಕಾಸು ಬರೋಬ್ಬರಿ 442 ರೂಪಾಯಿ.br br Bollywood actor Rahul Bose shocked over banana bill at 5-star hotel. Rahul Bose Billed Rs. 442 For 2 Bananas.


User: Filmibeat Kannada

Views: 1

Uploaded: 2019-07-25

Duration: 02:00

Your Page Title