Karnataka Crisis : ಇಂದು ಸುಪ್ರೀಂಕೋರ್ಟ್ ಗೆ 3 ಅನರ್ಹ ಶಾಸಕರ ಅರ್ಜಿ ಸಲ್ಲಿಕೆ | Oneindia Kannada

Karnataka Crisis : ಇಂದು ಸುಪ್ರೀಂಕೋರ್ಟ್ ಗೆ 3 ಅನರ್ಹ ಶಾಸಕರ ಅರ್ಜಿ ಸಲ್ಲಿಕೆ | Oneindia Kannada

3 disqualified MLAs future will be decided today. 3 Disqualified MLAs may moved to Supreme Court by questioning Speakers Yesterday Order.br br br ವಿಧಾನಸಭಾ ಸ್ಪೀಕರ್ ರಮೇಶ್ ಕುಮಾರ್ ಅನರ್ಹಗೊಳಿಸಿರುವ ಮೂವರು ಶಾಸಕರು ಇಂದು ಸುಪ್ರೀಂಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಇದೆ. ಈಗಾಗಲೇ ಕಾನೂನು ತಜ್ಞರೊಂದಿಗೆ ಅರ್ಜಿ ಕೋರ್ಟ್ ಮೆಟ್ಟಿಲೇರುವ ಬಗ್ಗೆ ಚರ್ಚೆ ನಡೆದಿದ್ದು, ತುರ್ತು ವಿಚಾರಣೆ ಕೋರಿ ಅರ್ಜಿ ಸಲ್ಲಿಕೆಯಾಗುವ ಸಾಧ್ಯತೆ ಇದೆ.


User: Oneindia Kannada

Views: 245

Uploaded: 2019-07-26

Duration: 01:44

Your Page Title