ಇತ್ತ ಎಚ್ ಡಿ ಕುಮಾರಸ್ವಾಮಿ ಸರ್ಕಾರ ಪತನವಾಯ್ತು | ಅತ್ತ ಎಚ್ ಡಿ ದೇವೇಗೌಡ ಕನಸು ನುಚ್ಚುನೂರಾಯ್ತು|Oneindia Kannada

ಇತ್ತ ಎಚ್ ಡಿ ಕುಮಾರಸ್ವಾಮಿ ಸರ್ಕಾರ ಪತನವಾಯ್ತು | ಅತ್ತ ಎಚ್ ಡಿ ದೇವೇಗೌಡ ಕನಸು ನುಚ್ಚುನೂರಾಯ್ತು|Oneindia Kannada

H D Kumaraswamy Govt collapsed, at the other side H D Deve Gowda's dream shattered into pieces. Dream formation of Maha Ghatbandhan of JDS Supremo Devegowda collapsed after coalition government falls in Karnataka. br br ಜೆಡಿಎಸ್ - ಕಾಂಗ್ರೆಸ್ ಸಮ್ಮಿಶ್ರ ಸರಕಾರ ಹದಿನಾಲ್ಕು ತಿಂಗಳ ಕೆಳಗೆ ಅಧಿಕಾರಕ್ಕೆ ಬಂದಾಗ, ಪದಗ್ರಹಣದ ಸಮಾರಂಭ ದೇಶದ ವಿರೋಧ ಪಕ್ಷಗಳ ಮಹಾಸಮ್ಮಿಲನದಂತಿತ್ತು. ಬೆಂಗಳೂರಿನ ಈ ವೇದಿಕೆಯ ಮೂಲಕ ರಾಷ್ಟ್ರಮಟ್ಟದಲ್ಲಿ ಬಿಜೆಪಿಗೆ ಸ್ಪರ್ಧೆ ನೀಡಲು ದೇವೇಗೌಡರು ಭರ್ಜರಿಯಾಗಿಯೇ ಈ ಸಮಾರಂಭವನ್ನು ಬಳಸಿಕೊಂಡಿದ್ದರು. ಇತ್ತ ಎಚ್ ಡಿ ಕುಮಾರಸ್ವಾಮಿ ಸರ್ಕಾರ ಪತನವಾಯ್ತು.


User: Oneindia Kannada

Views: 288

Uploaded: 2019-07-26

Duration: 02:24

Your Page Title