ಯಡಿಯೂರಪ್ಪ CM ಆಗಿದ್ದಕ್ಕೆ ಖುಷಿಯಾಧ ಸ್ಯಾಂಡಲ್ ವುಡ್..? | FILMIBEAT KANNADA

ಯಡಿಯೂರಪ್ಪ CM ಆಗಿದ್ದಕ್ಕೆ ಖುಷಿಯಾಧ ಸ್ಯಾಂಡಲ್ ವುಡ್..? | FILMIBEAT KANNADA

ಇಂದು (ಜುಲೈ 26) ಸಂಜೆ ರಾಜಭವನದಲ್ಲಿ ಬಿಎಸ್ ಯಡಿಯೂರಪ್ಪ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಹಾಗಾಗಿ, ಸ್ಯಾಂಡಲ್ ವುಡ್ ಸ್ಟಾರ್ ಗಳ ಸಂಭ್ರಮ ಕೂಡ ಸ್ವಲ್ಪ ಜೋರಾಗಿದೆ. ನಮ್ಮ ನೆಚ್ಚಿನ ನಾಯಕರು ಸಿಎಂ ಆಗ್ತಿದ್ದಾರೆ ಎಂದು ಖುಷಿ ಪಡ್ತಿದ್ದಾರೆ. ಅಷ್ಟಕ್ಕೂ, ಯಾವೆಲ್ಲಾ ಸಿನಿ ಕಲಾವಿದರಿಗೆ ಇದು ಖುಷಿ ಕೊಟ್ಟಿದೆ.br br br Karnataka BJP leader B.S. Yeddyurappa will Take Oath as Chief Minister at 6 pm.


User: Filmibeat Kannada

Views: 579

Uploaded: 2019-07-26

Duration: 02:54