ವಿರಾಟ್ ಟ್ಯಾನ್ಸ್ ನೋಡಿ ಡಿವಿಲಿಯರ್ಸ್ ಹೇಳಿದ್ದೇನು ಗೊತ್ತಾ..? | Virat Kohli | Oneindia Kannada

ವಿರಾಟ್ ಟ್ಯಾನ್ಸ್ ನೋಡಿ ಡಿವಿಲಿಯರ್ಸ್ ಹೇಳಿದ್ದೇನು ಗೊತ್ತಾ..? | Virat Kohli | Oneindia Kannada

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಚೆನ್ನಾಗಿ ಡ್ಯಾನ್ಸ್ ಮಾಡ್ತಾರೆ ಅನ್ನೋದನ್ನು ನಾವು ಅಲ್ಲಿಲ್ಲಿ ನೋಡಿದ್ದೇವೆ. ರನ್ ಮೆಷೀನ್ ಕೊಹ್ಲಿ ಗುರುವಾರ (ಜುಲೈ 25) ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವೊಂದನ್ನು ಹಾಕಿಕೊಂಡಿದ್ದಾರೆ. ಈ ವಿಡಿಯೋದಲ್ಲೂ ಕೊಹ್ಲಿ ಸ್ಟೆಪ್ ಹಾಕಿದ್ದಾರೆ.

User: Oneindia Kannada

Views: 281

Uploaded: 2019-07-27

Duration: 01:04

Your Page Title