ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಿದ ರಮೇಶ್ ಕುಮಾರ್ | Oneindia Kannada

ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಿದ ರಮೇಶ್ ಕುಮಾರ್ | Oneindia Kannada

Karnataka Assembly Speaker KR Ramesh Kumar resigned. He announced his resignation as Karnataka Assembly Speaker soon after BS Yediyurappa government won floor test in the house. br br ವಿಧಾನಸಭಾ ಸ್ಪೀಕರ್ ಸ್ಥಾನಕ್ಕೆ ಕೆಆರ್ ರಮೇಶ್ ಕುಮಾರ್ ರಾಜೀನಾಮೆ ನೀಡಿದ್ದಾರೆ. ಇಂದು ನಡೆದ ವಿಧಾನಸಭಾ ಕಲಾಪದಲ್ಲಿ ಬಿಎಸ್‌ವೈ ವಿಶ್ವಾಸಮತ ಹಾಗೂ ಹಣಕಾಸು ವಿಧೇಯಕ, ಪೂರಕ ಬಿಜೆಟ್ ಅಂಗೀಕಾರ ಮಾಡಿದ ಬಳಿಕ ವಿಧಾಯದ ಭಾಷಣ ಮಾಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.


User: Oneindia Kannada

Views: 656

Uploaded: 2019-07-29

Duration: 01:18

Your Page Title