Dear Comrade Movie: ವಿಜಯ್ ಜೊತೆ ಸಿನಿಮಾ ಬೇಡ' ಎಂದಿದ್ದ ರಶ್ಮಿಕಾ ತಾಯಿ 'ಕಾಮ್ರೇಡ್' ನೋಡಿ ಏನಂದ್ರು?

Dear Comrade Movie: ವಿಜಯ್ ಜೊತೆ ಸಿನಿಮಾ ಬೇಡ' ಎಂದಿದ್ದ ರಶ್ಮಿಕಾ ತಾಯಿ 'ಕಾಮ್ರೇಡ್' ನೋಡಿ ಏನಂದ್ರು?

ವಿಜಯ್ ದೇವರಕೊಂಡ ಜೊತೆ ಒಂದು ಸಿನಿಮಾ ಆಗಿದೆ, ಇನ್ನೊಂದು ಸಿನಿಮಾ ಬೇಡ ಎಂದು 'ಡಿಯರ್ ಕಾಮ್ರೇಡ್' ಚಿತ್ರವನ್ನ ನಿರಾಕರಿಸಿದ್ದರು ರಶ್ಮಿಕಾ ಮಂದಣ್ಣ ಕುಟುಂಬದವರು. ಆದರೆ ಸ್ಕ್ರಿಪ್ಟ್ ಬಗ್ಗೆ ಬಹಳ ಆಸಕ್ತಿ ಹೊಂದಿದ್ದ ರಶ್ಮಿಕಾ, ಈ ಚಿತ್ರವನ್ನ ಮಾಡಲೇಬೇಕು ಎಂದು ಒಪ್ಪಿಸಿ ಪ್ರಾಜೆಕ್ಟ್ ಗೆ ಜೈ ಎಂದಿದ್ದರು.br br br Rashmika mandanna mother suman mandanna react after watching dear comrade movie.


User: Filmibeat Kannada

Views: 1

Uploaded: 2019-07-30

Duration: 01:50