V G Siddhartha : ಗೆಳೆಯನನ್ನ ನೆನೆದು ಕಣ್ಣೀರಿಟ್ಟ ಶಾಸಕ ಟಿ ಡಿ ರಾಜೇಗೌಡ | ಚಿಕ್ಕಮಗಳೂರು ಸ್ಥಬ್ದ |

V G Siddhartha : ಗೆಳೆಯನನ್ನ ನೆನೆದು ಕಣ್ಣೀರಿಟ್ಟ ಶಾಸಕ ಟಿ ಡಿ ರಾಜೇಗೌಡ | ಚಿಕ್ಕಮಗಳೂರು ಸ್ಥಬ್ದ |

In the wake of Siddharth's demise, all business transactions in the district's coffee market are stopped. Cafe Coffee Days are closed. A holiday for three district coffee workers has been announced. Coffee Growers Association has announced a holiday for workers of Chikkamagaluru, Hassan and Madikeri. MLA TD Rajegowda is upset br br ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಮೃತದೇಹ ನೇತ್ರಾವತಿ ಹಿನ್ನೀರಿನಲ್ಲಿ ಪತ್ತೆಯಾದ ಸುದ್ದಿ ಹರಡುತ್ತಿದ್ದಂತೆ ಮೂಡಿಗೆರೆಯಾದ್ಯಂತ ನೀರವ ಮೌನ ಆವರಿಸಿದೆ. ಮೊನ್ನೆ ರಾತ್ರಿಯಿಂದ ಸಿದ್ಧಾರ್ಥ್ ಸುರಕ್ಷಿತವಾಗಿ ಬರಲಿ ಎಂದು ಕಾಯುತ್ತಿದ್ದ ಜನರ ನಿರೀಕ್ಷೆಯೂ ಹುಸಿಯಾಗಿದೆ.


User: Oneindia Kannada

Views: 2.3K

Uploaded: 2019-07-31

Duration: 02:13

Your Page Title