V G Siddhartha : ಸಿದ್ದಾರ್ಥ ಸಾವಿಗೆ ಸಂತಾಪ ಸೂಚಿಸಿದ ಸ್ಯಾಂಡಲ್ ವುಡ್ ನಟರು | Oneindia Kannada

V G Siddhartha : ಸಿದ್ದಾರ್ಥ ಸಾವಿಗೆ ಸಂತಾಪ ಸೂಚಿಸಿದ ಸ್ಯಾಂಡಲ್ ವುಡ್ ನಟರು | Oneindia Kannada

V G Siddhartha, Cafe Coffee Day founder, Businessman, S M Krishna Son in Law, corpse found in the banks of Nethravati River after more than 36 hours of search operation. Sandalwood Stars expressed condolencesbr br br ಖ್ಯಾತ ಉದ್ಯಮಿ, ಮಲೆನಾಡಿನ ಹೆಮ್ಮೆಯ ಪುತ್ರ, ಕಾಫಿ ಕಿಂಗ್ ಹೀಗೆ ನಾನಾಹೆಸರುಗಳಿಂದ ಬಣ್ಣಿಸಲ್ಪಡುವ ಕಾಫಿ ದೊರೆ ಸಿದ್ಧಾರ್ಥ ಹೆಗ್ಡೆ ಇನ್ನು ನೆನಪು ಮಾತ್ರ. ಯಶಸ್ವಿ ಉದ್ಯಮಿಯೊಬ್ಬರ ದುರಂತ ಸಾವಿಗೆ ಇಡೀ ಕರುನಾಡೆ ದುಃಖತಪ್ತವಾಗಿದೆ. ಸಾವಿರಾರು ಮಂದಿಗೆ ಉದ್ಯೋಗ ನೀಡಿ ಅನೇಕ ಯುವಕರ ಪಾಲಿಗೆ ದಾರಿದೀಪವಾಗಿದ್ದ ಸಿದ್ಧಾರ್ಥ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.


User: Filmibeat Kannada

Views: 907

Uploaded: 2019-07-31

Duration: 02:25

Your Page Title