Kurukshetra Movie: ನಮ್ಮ ಪ್ರೀತಿಯ ರಾಮು' ಬಳಿಕ ದರ್ಶನ್ ಏಕೆ ಪ್ರಯೋಗಾತ್ಮಕ ಚಿತ್ರಗಳನ್ನು ಮಾಡಲೇ ಇಲ್ಲ?

Kurukshetra Movie: ನಮ್ಮ ಪ್ರೀತಿಯ ರಾಮು' ಬಳಿಕ ದರ್ಶನ್ ಏಕೆ ಪ್ರಯೋಗಾತ್ಮಕ ಚಿತ್ರಗಳನ್ನು ಮಾಡಲೇ ಇಲ್ಲ?

ಪ್ರತಿಯೊಬ್ಬ ನಟನಿಗೂ ಬೇರೆ ಬೇರೆ ರೀತಿಯ ಪಾತ್ರಗಳನ್ನು ಮಾಡುವ ಆಸೆ ಇರುತ್ತದೆ. ಕೆಲವು ಬಾರಿ ಅದರ ಪ್ರಯತ್ನಗಳೂ ನಡೆಯುತ್ತದೆ. ಆದರೆ, ಅಂತಹ ಸಿನಿಮಾಗಳ ಫಲಿತಾಂಶ, ಮುಂದೆ ಆ ನಟ ಆ ರೀತಿಯ ಸಿನಿಮಾಗಳ ಬಗ್ಗೆ ಯೋಚನೆ ಮಾಡದೆ ಇರುವ ಹಾಗೆ ಮಾಡಿ ಬಿಡುತ್ತದೆ.br Why Darshan will not tried experimental roles after 'Namma Preethiya Ramu' movie.

User: Filmibeat Kannada

Views: 5

Uploaded: 2019-08-06

Duration: 01:55