Kurukshetra Movie: ಕುರುಕ್ಷೇತ್ರ' ಸಿನಿಮಾಗೆ ಪ್ಲಸ್ ಆಗಿದ್ದೇನು? ಮೈನಸ್ ಆಗಿದ್ದೇನು..? | FILMIBEAT KANNADA

Kurukshetra Movie: ಕುರುಕ್ಷೇತ್ರ' ಸಿನಿಮಾಗೆ ಪ್ಲಸ್ ಆಗಿದ್ದೇನು? ಮೈನಸ್ ಆಗಿದ್ದೇನು..? | FILMIBEAT KANNADA

'ಕುರುಕ್ಷೇತ್ರ' ಸಿನಿಮಾ ಬಹುಪಾಲು ಜನರ ನಿರೀಕ್ಷೆಗೆ ತಕ್ಕ ಹಾಗೆ ಇದೆ. ನಿನ್ನೆ (ಶುಕ್ರವಾರ) ಬಿಡುಗಡೆಯಾದ ಸಿನಿಮಾಗೆ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ. ಸಿನಿಮಾ ನೋಡಿ ಬಂದ ಜನರ ಮಾತುಗಳು, ಮತ್ತಷ್ಟು ಜನರನ್ನು ಚಿತ್ರತಂಡಕ್ಕೆ ಹೋಗುವ ಹಾಗೆ ಮಾಡುತ್ತಿದೆ.br br Challenging Star Darshan's 'Kurukshetra Movie plus and minus points.

User: Filmibeat Kannada

Views: 11

Uploaded: 2019-08-10

Duration: 03:19

Your Page Title