Deva Duthare Nimagondu Salute: Rescuer's Rescued 1.15 Lakhs Victims During North Karnataka Flood

Deva Duthare Nimagondu Salute: Rescuer's Rescued 1.15 Lakhs Victims During North Karnataka Flood

Deva Duthare Nimagondu Salute: Rescuer's Rescued 1.15 Lakhs Victims During North Karnataka Floodbr br (ದೇವದೂತರೇ ನಿಮಗೊಂದು ಸೆಲ್ಯೂಟ್). br ಪ್ರಾಣ ಪಣಕ್ಕಿಟ್ಟು 1.15 ಲಕ್ಷ ಪ್ರಾಣ ಕಾಪಾಡಿದ ಆಪತ್ಬಾಂಧವರ ಪಡೆ - ಪ್ರವಾಹದ ವಿರುದ್ಧ ಈಜುವ ಸಾಹಸಿಗರಿಂದ ಅದೆಷ್ಟು ಪವಾಡ - ಕರುನಾಡಿನ ಕಣ್ಣೀರು ಒರೆಸಲು ಬಂದ ವೀರಯೋಧರ ಸಾಹಸಗಾಥೆ..br ಅವ್ರು ಯಾವ ತಾಯಿ ಹೆತ್ತ ಮಕ್ಕಳೋ... ಯಾವ ಊರಿನ ಕಲಿಗಳೋ... ಕಾಪಾಡಿ ಅಂದ್ರೆ ಸಾಕು ಪ್ರತ್ಯಕ್ಷರಾಗಿಬಿಡ್ತಾರೆ. ಪ್ರವಾಹದ ವಿರುದ್ಧ ಈಜಿ, ಸಾವಿನ ವಿರುದ್ಧ ಸೆಣಸಿ, ಸಂತ್ರಸ್ತರ ಪ್ರಾಣ ಕಾಪಾಡ್ತಾರೆ. ಕರುನಾಡಿನ ಕಣ್ಣೀರು ಒರೆಸಲು ಬಂದ ಆ ದೇವದೂತರ ಸಾಹಸವನ್ನು ನೋಡಿದ್ರೆ, ನೀವು ಕೂಡ ಎದ್ದು ನಿಂತು ಸೆಲ್ಯೂಟ್ ಹೊಡೀತಿರಿ.


User: TV9 Kannada

Views: 7

Uploaded: 2019-08-16

Duration: 21:52

Your Page Title