ಶಿವರಾಜ್ ಕುಮಾರ್ ಹಾಗು ಪ್ರೇಮ್ ಸಾರಥ್ಯದ ಜೋಗಿ ಸಿನಿಮಾಗೆ ಇಂದು ಆಗಸ್ಟ್ 19ರಂದು 14 ವರ್ಷ

ಶಿವರಾಜ್ ಕುಮಾರ್ ಹಾಗು ಪ್ರೇಮ್ ಸಾರಥ್ಯದ ಜೋಗಿ ಸಿನಿಮಾಗೆ ಇಂದು ಆಗಸ್ಟ್ 19ರಂದು 14 ವರ್ಷ

Hatrick Hero Shiva Rajkumar & Jogi Prem combination cinema Jogi completes 14 years on Aug 19th. Prem had directed this film which was released on 2005 August 19br br br ತಾಯಿ ಸೆಂಟಿಮೆಂಟ್, ಅದ್ಭುತ ಸಂಗೀತ, ಶಿವರಾಜ್ ಕುಮಾರ್ ಅಭಿನಯ, ಪ್ರೇಮ್ ನಿರ್ದೇಶನ ಕನ್ನಡಿಗರನ್ನು ಮೋಡಿ ಮಾಡಿದ್ದ ಸಿನಿಮಾ ಜೋಗಿ. ಒಂದು ಕಾಲದಲ್ಲಿ ಕನ್ನಡ ಚಿತ್ರಪ್ರಿಯರನ್ನು ನಿದ್ದೆ ಗೆಡಿಸಿದ್ದ ಸಿನಿಮಾ ಜೋಗಿ. ಎಲ್ಲಿ ನೋಡಿದ್ರು ಜೋಗಿ ಚಿತ್ರದ್ದೆ ಮಾತು, ಯಾವ ಚಿತ್ರಮಂದಿರಲ್ಲು ಜೋಗಿ ಸಿನಿಮಾದೆ ಪೋಸ್ಟರ್ಸ್ ಮತ್ತು ಬ್ಯಾನರ್ಸ್. ಕನ್ನಡ ಚಿತ್ರರಂಗದಲ್ಲಿ ದಾಖಲೆ ಬರೆದ ಜೋಗಿ ಸಿನಿಮಾಕ್ಕೆ ಈಗ 14 ವರ್ಷ ತುಂಬಿದೆ.


User: Filmibeat Kannada

Views: 7

Uploaded: 2019-08-19

Duration: 02:22