ಮಾನ್ಯ, ಶ್ರೀ ಮುರಳಿ ಗೆಳೆತನ ಎಂತದ್ದು ಗೊತ್ತಾ..? | Sri Murali | FILMIBEAT KANNADA

ಮಾನ್ಯ, ಶ್ರೀ ಮುರಳಿ ಗೆಳೆತನ ಎಂತದ್ದು ಗೊತ್ತಾ..? | Sri Murali | FILMIBEAT KANNADA

ನಟ ಶ್ರೀಮುರಳಿಗೆ ಸಹ ತಮ್ಮ ಸಿನಿಮಾಗಳ ಕೆಲಸಗಳ ನಡುವೆ ಆತ್ಮೀಯ ಗೆಳತಿಯನ್ನು ಭೇಟಿ ಮಾಡಲು ಆಗಿರಲಿಲ್ಲ. ಇದೀಗ 15 ವರ್ಷದ ನಂತರ ಅಂತೂ ಆ ಸಮಯ ಒದಗಿ ಬಂದಿದೆ. ತಮ್ಮ ಮನಸ್ಸಿಗೆ ಬಹಳ ಹತ್ತಿರ ಆಗಿರುವ ಗೆಳತಿಯನ್ನು ಒಂದೂವರೆ ದಶಕದ ನಂತರ ಎದುರಾಗಿದ್ದಾರೆ. ಅಂದಹಾಗೆ, ಶ್ರೀಮುರಳಿ ಗೆಳತಿ ಬೇರೆ ಯಾರು ಅಲ್ಲ ನಟಿ ಮಾನ್ಯ.br br After 15 years actor Srimurali met his best friend, actress Manya in New York.


User: Filmibeat Kannada

Views: 1

Uploaded: 2019-08-19

Duration: 01:33