ಸಿದ್ದರಾಮಯ್ಯ ಆಟಕ್ಕೆ ಬಲಿಯಾಗುತ್ತಾ ಬಿಜೆಪಿ ಮೊದಲ ವಿಕೆಟ್..? | siddaramaiah | Oneindia Kannada

ಸಿದ್ದರಾಮಯ್ಯ ಆಟಕ್ಕೆ ಬಲಿಯಾಗುತ್ತಾ ಬಿಜೆಪಿ ಮೊದಲ ವಿಕೆಟ್..? | siddaramaiah | Oneindia Kannada

ಸಂಪುಟ ವಿಸ್ತರಣೆ ಆಗುತ್ತಿದ್ದಂತೆ ಬಿಜೆಪಿಯಲ್ಲಿ ಅಸಮಾಧಾನ ಭುಗಿಲೆದ್ದಿದ್ದು ಒಬ್ಬೊಬ್ಬರೇ ಪಕ್ಷ ಬಿಡುವ ಮಾತನಾಡುತ್ತಿದ್ದಾರೆ. ನಿನ್ನೆ ರೇಣುಕಾಚಾರ್ಯ ಅವರು ರಾಜೀನಾಮೆ ನೀಡುತ್ತೇನೆ ಎಂದು ಧಮ್ಕಿ ಹಾಕಿದ್ದರೆ ಹಿರಿಯ ಶಾಸಕ ಉಮೇಶ್ ಕತ್ತಿ ನೇರವಾಗಿ ಸಿದ್ದರಾಮಯ್ಯ ಅವರಿಗೆ ಕರೆ ಮಾಡಿದ್ದಾರೆ.br br BJP seniour MLA Umesh Kathi talked with Siddaramaiah. He shows sign of joining congress.


User: Oneindia Kannada

Views: 4.9K

Uploaded: 2019-08-22

Duration: 01:32

Your Page Title