ಬರ್ತಿದೆ ಪಿ.ವಿ ಸಿಂಧು ಬಯೋಪಿಕ್: ಕೋಚ್ ಪಾತ್ರದಲ್ಲಿ ಅಕ್ಷಯ್ ಕುಮಾರ್ | FILMIBEAT KANNADA

ಬರ್ತಿದೆ ಪಿ.ವಿ ಸಿಂಧು ಬಯೋಪಿಕ್: ಕೋಚ್ ಪಾತ್ರದಲ್ಲಿ ಅಕ್ಷಯ್ ಕುಮಾರ್ | FILMIBEAT KANNADA

ಸಿಂಧು ಅವರ ಜೀವನಾಧಾರಿತ ಚಿತ್ರದಲ್ಲಿ ಕೋಚ್ ಪಾತ್ರದಲ್ಲಿ ಬಾಲಿವುಡ್ ನ ಸ್ಟಾರ್ ನಟ ಅಕ್ಷಯ್ ಕುಮಾರ್ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತುಗಳು ಹರಿದಾಡುತ್ತಿವೆ. ಕೋಚ್ ಪುಲ್ಲೇಲ ಗೋಪಿಚಂದ್ ಪಾತ್ರವನ್ನು ಖಿಲಾಡಿ ಅಕ್ಷಯ್ ಕುಮಾರ್ ನಿಭಾಯಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.br br br Bollywood actor Akshay Kumar likely to play P.V Sindhu coach Pullela Gopichand character.


User: Filmibeat Kannada

Views: 1.3K

Uploaded: 2019-08-29

Duration: 01:26