ಹುಚ್ಚ ವೆಂಕಟ್ ಹೀಗಾಡೋದ್ಯಾಕೆ ? | FILMIBEAT KANNADA

ಹುಚ್ಚ ವೆಂಕಟ್ ಹೀಗಾಡೋದ್ಯಾಕೆ ? | FILMIBEAT KANNADA

ವೆಂಕಟರಮಣ ಲಕ್ಷ್ಮಣ್ ಎಂಬ ಸಿನೆಮಾ ಕ್ಷೇತ್ರದ ವ್ಯಕ್ತಿಯ ಸಾರ್ವಜನಿಕ ವರ್ತನೆ ಆತನ ನಿರೀಕ್ಷೆಯಂತೆಯೇ ಮತ್ತೊಮ್ಮೆ ಸುದ್ದಿ ಕೇಂದ್ರಕ್ಕೆ ಬಂದಿದೆ. ಹುಚ್ಚ ವೆಂಕಟ್‌ ಎಂದು ಗುರುತಿಸಿಕೊಂಡ, ರಾಜ್ಯದ ಎಲ್ಲಾ ಮಾಧ್ಯಮಗಳನ್ನೂ ಆವರಿಸಿಕೊಂಡ ವ್ಯಕ್ತಿ ಗುರುವಾರ ಮಡಿಕೇರಿಯಲ್ಲಿ ತೋರಿಸಿದ ಅಗ್ರೆಸಿವ್ ನಡವಳಿಕೆ ಇದಕ್ಕೆ ಕಾರಣbr br Filmibeat Kannada has analysed about kannada actor director huccha venkat mentality.


User: Filmibeat Kannada

Views: 14K

Uploaded: 2019-08-30

Duration: 01:44

Your Page Title