ಸೋನಿಯಾ ಗಾಂಧಿ ಭೇಟಿ ಹಿಂದೆ ಕೆಎಚ್ ಮುನಿಯಪ್ಪ ಉದ್ದೇಶ ಏನು? | K H Muniyappa

ಸೋನಿಯಾ ಗಾಂಧಿ ಭೇಟಿ ಹಿಂದೆ ಕೆಎಚ್ ಮುನಿಯಪ್ಪ ಉದ್ದೇಶ ಏನು? | K H Muniyappa

ನಿಷ್ಟಾವಂತ ಕಾಂಗ್ರೆಸ್ಸಿಗ ಎಂದೇ ಹೆಸರಾಗಿರುವ ಕೆ ಎಚ್ ಮುನಿಯಪ್ಪ, ಶುಕ್ರವಾರ (ಆ 30) ನವದೆಹಲಿಯಲ್ಲಿ ಎಐಸಿಸಿ ಹಂಗಾಗಿ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಭೇಟಿಯಾಗಿ, ಮನವಿ ಸಲ್ಲಿಸಿ ಬಂದಿದ್ದಾರೆ.br br Senior Congress Leader KH Muniyappa Met AICC Interim President Sonia Gandhi, Requested to Consider His Name For KPCC President Post.


User: Oneindia Kannada

Views: 1K

Uploaded: 2019-08-31

Duration: 01:13

Your Page Title