Parmanu Pratapa, Muttidre Sarvanasha: How India Can Fight With Pakistan Missiles..?

Parmanu Pratapa, Muttidre Sarvanasha: How India Can Fight With Pakistan Missiles..?

Parmanu Pratapa, Muttidre Sarvanasha: How India Can Fight With Pakistan Missiles..?br br (ಪರಮಾಣು ಪ್ರತಾಪ.. ಮುಟ್ಟಿದ್ರೆ ಸರ್ವನಾಶ..) ಕಾಶ್ಮೀರದತ್ತ ಗಮನ ಹರಿಸದಿದ್ರೆ ಜಗತ್ತಿಗೇ ಪರಮಾಣು ಕಂಟಕ - ಮತ್ತೆ ಪರಮಾಣು ಯುದ್ಧದ ತುತ್ತೂರಿ ಊದಿದ ಇಮ್ರಾನ್ ಖಾನ್ - ಭಾರತ.. ಪಾಕಿಸ್ತಾನ.. ಹೇಗಿದೆ ಎರಡು ರಾಷ್ಟ್ರಗಳ ಪರಮಾಣು ತಾಕತ್ತು? ಇದೇ ಈ ಹೊತ್ತಿನ ವಿಶೇಷ.. ಪರಮಾಣು ಪ್ರತಾಪ.. ಮುಟ್ಟಿದ್ರೆ ಸರ್ವನಾಶ.. br br ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದಾದ ಮೇಲೆ ಪಾಕ್ ಉರಿದುರಿದು ಬೀಳುತ್ತಿದೆ. ಪಾಕ್ ನಾಯಕರು, ಅದೆಷ್ಟು ಹತಾಶರಾಗಿದ್ದಾರೆ ಅಂದ್ರೆ, ಪರಮಾಣು ಯುದ್ಧದ ಬೆದರಿಕೆಯನ್ನೇ ಹಾಕುತ್ತಿದ್ದಾರೆ. ಇಮ್ರಾನ್ ಖಾನ್ ಮತ್ತೊಮ್ಮೆ ಪರಮಾಣು ಯುದ್ಧದ ತುತ್ತೂರಿ ಊದಿದ್ದಾರೆ. ಹಾಗಾದ್ರೆ, ನಿಜಕ್ಕೂ ಪಾಕ್ ಪರಮಾಣು ಯುದ್ಧ ಸಾರಬಲ್ಲದಾ? ಪಾಕ್ ಪುಂಡಾಟದ ಅಸಲಿ ಮರ್ಮವೇನು? ನೀವೇ ನೋಡಿ..


User: TV9 Kannada

Views: 12

Uploaded: 2019-09-02

Duration: 25:00