ವಿರಾಟ್ ಕೊಹ್ಲಿಯಿಂದ ನಂ.1 ಸ್ಥಾನ ಕಸಿದುಕೊಂಡ ಸ್ಮಿತ್!| Oneindia Kannada

ವಿರಾಟ್ ಕೊಹ್ಲಿಯಿಂದ ನಂ.1 ಸ್ಥಾನ ಕಸಿದುಕೊಂಡ ಸ್ಮಿತ್!| Oneindia Kannada

ಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ಸ್ಟೀವ್ ಸ್ಮಿತ್ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ಮತ್ತೆ ಅಗ್ರ ಸ್ಥಾನಕ್ಕೇರಿದ್ದಾರೆ. ಐಸಿಸಿ ನೂತನ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಕೆಳಗಿಳಿಸಿರುವ ಸ್ಮಿತ್, ಅಗ್ರ ಸ್ಥಾನ ಅಲಂಕರಿಸಿದ್ದಾರೆ.


User: Oneindia Kannada

Views: 2.3K

Uploaded: 2019-09-03

Duration: 01:02