Kurukshetra movie : ಗಲ್ಫ್ ದೇಶಗಳಲ್ಲಿ ಅಬ್ಬರಿಸಲಿದೆ ದರ್ಶನ್ 'ಕುರುಕ್ಷೇತ್ರ' | FILMIBEAT KANNADA

Kurukshetra movie : ಗಲ್ಫ್ ದೇಶಗಳಲ್ಲಿ ಅಬ್ಬರಿಸಲಿದೆ ದರ್ಶನ್ 'ಕುರುಕ್ಷೇತ್ರ' | FILMIBEAT KANNADA

ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಕುರುಕ್ಷೇತ್ರ ಸಿನಿಮಾ ಈಗ ಗಲ್ಫ್ ದೇಶಕ್ಕೆ ಎಂಟ್ರಿಯಾಗಿದೆ. ಯುಎಸ್, ಕೆನಡಾ ಸೇರಿದಂತೆ ವಿಶ್ವದ ಹಲವು ಕಡೆ ರಿಲೀಸ್ ಆಗಿದ್ದ 'ಕುರುಕ್ಷೇತ್ರ' ಈಗ ಗಲ್ಫ್ ದೇಶಗಳಲ್ಲಿ ತೆರೆಕಾಣುತ್ತಿದೆ.br Kannada actor Darshan starrer 50th movie Kurukshetra will release in gulf country on september 5th.


User: Filmibeat Kannada

Views: 2K

Uploaded: 2019-09-05

Duration: 01:00

Your Page Title