ಪಾಪ ಈ ಪ್ರಶ್ನೆಗೆ ಉತ್ತರವೇ ಗೊತ್ತಿಲ್ಲದ ಸಂಸದರು.?| Kannadada kotyadhipathi 4 | FILMIBEAT KANNADA

ಪಾಪ ಈ ಪ್ರಶ್ನೆಗೆ ಉತ್ತರವೇ ಗೊತ್ತಿಲ್ಲದ ಸಂಸದರು.?| Kannadada kotyadhipathi 4 | FILMIBEAT KANNADA

ಕನ್ನಡದ ಕೋಟ್ಯಧಿಪತಿಯಲ್ಲಿ ಬಿಜೆಪಿ ಪಕ್ಷದ ಯುವ ಸಂಸದರಾದ ಪ್ರತಾಪ್ ಸಿಂಹ ಮತ್ತು ತೇಜಸ್ವಿ ಸೂರ್ಯ ಇಬ್ಬರು ಒಟ್ಟಿಗೆ ಭಾಗಿಯಾಗಿದ್ದರು. ಒಂದೊಳ್ಳೆ ಉದ್ದೇಶದಕ್ಕಾಗಿ ಆಟ ಆಡಿದ ಇಬ್ಬರು ಗೆದ್ದ ಹಣವನ್ನ ಉತ್ತರ ಕರ್ನಾಟಕ ನೆರೆ ಸಂತ್ರಸ್ತರ ಪರಿಹಾರ ನಿಧಿಗೆ ನೀಡುವುದಾಗಿ ಹೇಳಿದ್ದರು.br br Karnataka bjp mps pratap simha and tejasvi surya won 12.5 lakh rupees in Kannadada kotyadhipathi 4.


User: Filmibeat Kannada

Views: 19

Uploaded: 2019-09-09

Duration: 01:21

Your Page Title