Vijay Devarakonda and Kiara Advani Visuals at Filmalaya | FILMIBEAT KANNADA

Vijay Devarakonda and Kiara Advani Visuals at Filmalaya | FILMIBEAT KANNADA

Vijay Devarakonda and Kiara Advani Visuals at Filmalayabr br ನಟ ವಿಜಯ್ ದೇವರಕೊಂಡ ದಕ್ಷಿಣ ಭಾರತೀಯ ಚಿತ್ರರಂಗದ ಸೆನ್ಸೇಷನ್ ನಟ. ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಸೌತ್ ಸಿನಿ ಇಂಡಸ್ಟ್ರಿಯಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಜೋಡಿ. ಸೌತ್ ನಲ್ಲಿ ಮಾತ್ರವಲ್ಲದೆ ಈ ಜೋಡಿ ಬಾಲಿವುಡ್ ಗೂ ಎಂಟ್ರಿ ಕೊಡ್ತಿದೆ ಎನ್ನುವ ಮಾತುಗಳು ಸಾಕಷ್ಟು ಬಾರಿ ಕೇಳಿ ಬರುತ್ತಿತ್ತು.


User: Filmibeat Kannada

Views: 1

Uploaded: 2019-09-09

Duration: 01:02

Your Page Title