ಅನುಷ್ಕಾ ಮತ್ತು ವಿರಾಟ್ ಮನೆಯ ಬಾಡಿಗೆ ಎಷ್ಟು ಗೊತ್ತಾ ? | Virat and Anushka | FILMIBEAT KANNADA

ಅನುಷ್ಕಾ ಮತ್ತು ವಿರಾಟ್ ಮನೆಯ ಬಾಡಿಗೆ ಎಷ್ಟು ಗೊತ್ತಾ ? | Virat and Anushka | FILMIBEAT KANNADA

ಯಾವಾಗಲು ಸುದ್ದಿಯಲ್ಲಿರುವ ಈ ದಂಪತಿ ಒಂದು ತಿಂಗಳಿಗೆ ಕಟ್ಟುವ ಮನೆಯ ಬಾಡಿಗೆ ಕೇಳಿದ್ರೆ ಶಾಕ್ ಆಗಿ ಬಿಡ್ತೀರಾ. ಮುಂಬೈನಲ್ಲಿರುವ ಫ್ಲಾಟ್ ಗೆ ಈ ಜೋಡಿ ತಿಂಗಳಿಗೆ 15 ಲಕ್ಷ ಬಾಡಿಗೆ ಕಟ್ಟುತ್ತಾರಂತೆ. ಇದು ಇವರ ಕನಸಿನ ಮನೆಯಂತೆ. ಹಾಗಾಗಿ 15 ಲಕ್ಷ ಬಾಡಿಗೆ ಕಟ್ಟುತ್ತ ಅದೆ ಫ್ಲಾಟ್ ನಲ್ಲಿ ವಾಸವಾಗಿದ್ದಾರೆ.br br Bollywood actress Anushka Sharma and Virat Kohli gets rent Rs 15 lakh for one month.


User: Filmibeat Kannada

Views: 9.2K

Uploaded: 2019-09-14

Duration: 01:01

Your Page Title