ಕುತೂಹಲ ಕೆರಳಿಸಿದ ಮೋದಿ ಪತ್ನಿ ಮತ್ತು ಮಮತಾ ಬ್ಯಾನರ್ಜಿ ಭೇಟಿ | Oneindia Kannada

By : Oneindia Kannada

Published On: 2019-09-18

1 Views

00:58

ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮಂಗಳವಾರ ಮೋದಿ ಪತ್ನಿ ಜಶೋದಾಬೆನ್ ಅವರನ್ನು ಭೇಟಿಯಾದರು. ಕೊಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಅವರನ್ನು ಭೇಟಿಯಾದ ದೀದಿ ನಡೆ ಸಾಕಷ್ಟು ಕುತೂಹಲ ಕೆರಳಿಸಿದೆ.

In a curious move, West Bengal CM and TMC leader Mamata Banerjee met PM Narendra Modi;s wife Jashodaben in Kolkata Airport.

Trending Videos - 3 June, 2024

RELATED VIDEOS

Recent Search - June 3, 2024