ಡಿ ಬಾಸ್ ವಿಶ್ ನೋಡಿ ವಿಷ್ಣು ದಾದಾ ಅಭಿಮಾನಿಗಳು ಖುಷ್. | Darshan | FILMIBEAT KANNADA

ಡಿ ಬಾಸ್ ವಿಶ್ ನೋಡಿ ವಿಷ್ಣು ದಾದಾ ಅಭಿಮಾನಿಗಳು ಖುಷ್. | Darshan | FILMIBEAT KANNADA

ಸಾಹಸಸಿಂಹ ವಿಷ್ಣುವರ್ಧನ್ ಹುಟ್ಟುಹಬ್ಬವನ್ನು ಅಭಿಮಾನಿಗಳು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಯಜಮಾನನಿಲ್ಲದ ಹಬ್ಬವನ್ನು ಅವರ ನೆನಪಿನಲ್ಲಿಯೆ ಆಚರಿಸಲಾಗುತ್ತಿದೆ. ದಾದಾನಿಗೆ ನಾಡಿನಾದ್ಯಂತ ಶುಭಾಶಯಗಳ ಮಹಾಪೂರವೆ ಹರಿದು ಬರುತ್ತಿದೆ.br br Kannada actor challenging star Darshan birthday wishes to Veteran actor Vishnuvardhan.


User: Filmibeat Kannada

Views: 12

Uploaded: 2019-09-18

Duration: 01:05

Your Page Title