ಕನ್ನಡ ಕಲಿಯುವ ಅವಶ್ಯಕತೆ ಇದೆಯೇ ಎಂದು ಕೇಳಿದ ಸಂಜಯ್ ದತ್ | FILMIBEAT KANNADA

ಕನ್ನಡ ಕಲಿಯುವ ಅವಶ್ಯಕತೆ ಇದೆಯೇ ಎಂದು ಕೇಳಿದ ಸಂಜಯ್ ದತ್ | FILMIBEAT KANNADA

"ಅಧೀರ ನೀವು ಅಂದುಕೊಂಡ ಹಾಗೆ ಭಯಂಕರವಾದ ವ್ಯಕ್ತಿ ಅಲ್ಲ, ತುಂಬ ಭಯಂಕರ ವ್ಯಕ್ತಿ" ಹೀಗಂತ ಸ್ವತಹ ಬಾಲಿವುಡ್ ನಟ ಸಂಜಯ್ ದತ್ ಹೇಳಿದ್ದಾರೆ. ಹೌದು, ಸ್ಯಾಂಡಲ್ ವುಡ್ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗವೆ ಕಾತುರದಿಂದ ಕಾಯುತ್ತಿರುವ ಸಿನಿಮಾ ಕೆಜಿಎಫ್-2 ಚಿತ್ರದ ಪಾತ್ರದ ಬಗ್ಗೆ ಬಾಲಿವುಡ್ ನಟ ಸಂಜಯ್ ದತ್ ಮಾತನಾಡಿದ್ದಾರೆ.br br Bollywood actor Sanjay Dutt speaks about Adheera character in KGF-2 film.


User: Filmibeat Kannada

Views: 5.3K

Uploaded: 2019-09-19

Duration: 01:34

Your Page Title