ಕಾಫಿ ಡೆ ಸಿದ್ದಾರ್ಥ್ ಆಸ್ತಿ ಖರೀದಿಸಿದ್ದು ಯಾರು ಗೊತ್ತಾ..? | Oneindia Kannada

ಕಾಫಿ ಡೆ ಸಿದ್ದಾರ್ಥ್ ಆಸ್ತಿ ಖರೀದಿಸಿದ್ದು ಯಾರು ಗೊತ್ತಾ..? | Oneindia Kannada

ಕೆಫೆ ಕಾಫಿ ಡೇ ಸಂಸ್ಥಾಪಕ ವಿ.ಜಿ. ಸಿದ್ದಾರ್ಥ ಸಾವಿನ ಬಳಿಕ ಸಿಡಿಇಎಲ್ ಬೆಂಗಳೂರಿನಲ್ಲಿರುವ ಗ್ಲೋಬಲ್ ವಿಲೇಜ್ ಟೆಕ್ ಪಾರ್ಕ್‌ಅನ್ನು ಮಾರಾಟ ಮಾಡಲಿದೆ. ಇದರಿಂದಾಗಿ ಸಂಸ್ಥೆಯ ಸಾಲದ ಮೊತ್ತ ಇಳಿಕೆಯಾಗಲಿದೆ. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಗ್ಲೋಬಲ್ ವಿಲೇಜ್ ಟೆಕ್ ಪಾರ್ಕ್‌ 2,700 ಕೋಟಿ ರೂ.ಗಳಿಗೆ ಮಾರಾಟವಾಗುತ್ತಿದೆ. ಕಾಫಿ ಡೇ ಎಂಟರ್ ಪ್ರೈಸಸ್ ಲಿಮಿಟೆಡ್ (ಸಿಡಿಇಎಲ್) ಈ ಕುರಿತು ಅಧಿಕೃತವಾಗಿ ಘೋಷಣೆ ಮಾಡಿದೆ.br Global Village Tech Park in Rajarajeshwari Nagar Bengaluru will sell to Blackstone Group and Sallapuria Sattva Group for Rs 2,700 crore announced Coffee Day Enterprises.


User: Oneindia Kannada

Views: 6

Uploaded: 2019-09-19

Duration: 01:04

Your Page Title