ಸುದೀಪ್ ಅವರನ್ನ ಟ್ರೋಲ್ ಮಾಡೋಕೆ ಮುಂಚೆ ಎಚ್ಚರ | Kiccha sudeep | FILMIBEAT KANNADA

ಸುದೀಪ್ ಅವರನ್ನ ಟ್ರೋಲ್ ಮಾಡೋಕೆ ಮುಂಚೆ ಎಚ್ಚರ | Kiccha sudeep | FILMIBEAT KANNADA

ಸೋಷಿಯಲ್ ಮೀಡಿಯಾದಲ್ಲಿ ಆಗುತ್ತಿರುವ ಟ್ರೋಲ್ ಗಳು, ವೈಯಕ್ತಿಕ ದಾಳಿಗಳ ವಿರುದ್ಧ ನಟ ಸುದೀಪ್ ಕಿಡಿಕಾರಿದ್ದಾರೆ. ಇಂದು (ಸಪ್ಟೆಂಬರ್ 21) ಜೆ ಪಿ ನಗರದ ತಮ್ಮ ನಿವಾಸದಲ್ಲಿ ಮಾಧ್ಯಮಗಳ ಜೊತೆಗೆ ಸಂದರ್ಶನ ನೀಡಿರುವ ಸುದೀಪ್, ಸದ್ಯದ ಸ್ಯಾಂಡಲ್ ವುಡ್ ಬೆಳವಣಿಗೆಗಳ ಬಗ್ಗೆ ಮಾತನಾಡಿದ್ದಾರೆ.br br Kiccha sudeep Warns Who Done Piracy Of Pailwaan movie .


User: Filmibeat Kannada

Views: 1.9K

Uploaded: 2019-09-23

Duration: 01:11

Your Page Title