ಕ್ರಿಕೆಟ್ ಆಡುವುದನ್ನೇ ಮರೆತ ಧೋನಿ. | M S Dhoni | Oneindia Kannada

ಕ್ರಿಕೆಟ್ ಆಡುವುದನ್ನೇ ಮರೆತ ಧೋನಿ. | M S Dhoni | Oneindia Kannada

ವೆಸ್ಟ್ ಇಂಡೀಸ್‌ ಪ್ರವಾಸ ಸರಣಿಯ ವೇಳೆ ತಾನು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುವುದಾಗಿ ಹೇಳಿದ್ದ ಧೋನಿ, ಆ ಬಳಿಕ ದಕ್ಷಿಣ ಆಫ್ರಿಕಾದ ಭಾರತ ಪ್ರವಾಸ ಸರಣಿಯಲ್ಲೂ ತಾನೇ ಅಲಭ್ಯರಾಗುತ್ತಿರುವುದಾಗಿ ತಿಳಿಸಿದ್ದರು. ಇದೀಗ ಬಾಂಗ್ಲಾ ವಿರುದ್ಧದ ಸರಣಿಯಲ್ಲೂ ಧೋನಿ ಅಲಭ್ಯರಾಗಿ ಮುಂದುವರೆಯಲಿದ್ದಾರೆ ಎನ್ನಲಾಗಿದೆ.br br Dhoni said he would be serving in the Indian Army during the Indies tour and that he would later be included in the South Indian tour of India. Dhoni will continue to be unavailable for the series against Bangladesh.


User: Oneindia Kannada

Views: 351

Uploaded: 2019-09-23

Duration: 01:20

Your Page Title