ಪೈರಸಿ ವೆಬ್ ಸೈಟ್ ಕುರಿತು ಆಘಾತಕಾರಿ ವಿಷಯ ಬಹಿರಂಗಪಡಿಸಿದ ಜಗ್ಗೇಶ್ | Jaggesh | FILMIBEAT KANNADA

ಪೈರಸಿ ವೆಬ್ ಸೈಟ್ ಕುರಿತು ಆಘಾತಕಾರಿ ವಿಷಯ ಬಹಿರಂಗಪಡಿಸಿದ ಜಗ್ಗೇಶ್ | Jaggesh | FILMIBEAT KANNADA

ಚಿತ್ರಜಗತ್ತಿನಲ್ಲಿ ಪೈರಸಿ ಎಂಬುದು ಈ ಹಿಂದಿನಿಂದಲೂ ಇದೆ. ಹಣಕ್ಕಾಗಿ ಯಾರೋ ಕೆಲವು ಕಿಡಿಗೇಡಿಗಳು ಕದ್ದುಮುಚ್ಚಿ ಚಿತ್ರಮಂದಿರದಲ್ಲಿ ಕೂತು ಪೈರಸಿ ಮಾಡುತ್ತಿದ್ದರು. ಈಗ, ಇದೊಂದು ಉದ್ಯಮವಾಗಿ ಬೆಳೆದು ನಿಂತಿದೆ. ತಂತ್ರಜ್ಞಾನವನ್ನ ಬಳಸಿಕೊಂಡು ಮೊದಲ ಶೋ ರಿಲೀಸ್ ಆಗುತ್ತಿದ್ದಂತೆ ಅಥವಾ ಸೆನ್ಸಾರ್ ಕಾಪಿಯನ್ನೆ ಲೀಕ್ ಮಾಡುತ್ತಿದ್ದಾರೆ.br br br Kannada actor Jaggesh revealed some of the inside facts about piracy website.


User: Filmibeat Kannada

Views: 383

Uploaded: 2019-09-23

Duration: 01:39

Your Page Title