Happy : How to be happy always? | Happy : ಸದಾ ಖುಷಿಯಾಗಿರುವುದು ಹೇಗೆ? | BoldSky Kannada

By : BoldSky Kannada

Published On: 2019-09-26

180 Views

05:08

How to be happy always? Most of the human race has been unable to decipher the secret of how to be happy. May be knowing the health benefits of happiness can inspire you to be happy. Does psychologist Dr A Sridhar explain about how to be happy always?

ಸಂತೋಷ, ದುಃಖ ಅನ್ನುವುದು ಬರೀ ಮಾನಸಿಕವಾಗಿ ಮಾತ್ರವಲ್ಲ ದೈಹಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಚಿಂತೆ ಚಿತೆಗ ದಾರಿ ಎಂದು ಹೇಳುವುದನ್ನು ನೀವು ಕೇಳಿರಬಹುದು. ಆದ್ದರಿಂದಲೇ ತುಂಬಾ ಚಿಂತೆ ಮಾಡಬೇಡಿ, ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ ಎಂದು ವೈದ್ಯರು ಹೇಳುತ್ತಾರೆ. ಪ್ರತಿದಿನ ನೀವೂ ಸಂತೋಷದಿಂದ ದಿನವನ್ನು ಕಳೆಯುವುದಾದರೆ ಕೆಲವೊಂದು ಕಾಯಿಲೆಗಳು ನಿಮ್ಮ ಹತ್ತಿರಕ್ಕೇ ಸುಳಿಯುವುದಿಲ್ಲ. ಇಷ್ಟೆಲ್ಲಾ ಒತ್ತಡಗಳ ನಡುವೆ ಸಂತೋಷದಿಂದ ಇರಲು ಹೇಗೆ ಸಾಧ್ಯ ಎಂದು ನೀವು ಕೇಳಬಹುದು? ಇದಕ್ಕೆ ಉತ್ತರ ನೀಡಿದ್ದಾರೆ ಮನಶ್ಯಾಸ್ತ್ರಜ್ಞರಾದ ಡಾ ಎ ಶ್ರೀಧರ್

Trending Videos - 1 June, 2024

RELATED VIDEOS

Recent Search - June 1, 2024