ಕಾಂಗ್ರೆಸ್ ನಾಯಕನ ಈ ನಡೆ ನೋಡಿ ಸಿದ್ದರಾಮಯ್ಯ ಶಾಕ್ | Oneindia Kannada

ಕಾಂಗ್ರೆಸ್ ನಾಯಕನ ಈ ನಡೆ ನೋಡಿ ಸಿದ್ದರಾಮಯ್ಯ ಶಾಕ್ | Oneindia Kannada

"ಯಡಿಯೂರಪ್ಪ ಅವರು ನಮ್ಮ ಬೆಂಬಲಕ್ಕೆ ನಿಂತಿದ್ದಕ್ಕೆ ವೀರಶೈವ ಸಮಾಜ ಉಳಿಯಿತು" ಎಂದು ಹೇಳುವ ಮೂಲಕ ಕಾಂಗ್ರೆಸ್ ನ ಪ್ರಭಾವಿ ಮುಖಂಡ, ಶಾಸಕ ಹಾಗೂ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರೂ ಆದ ಶಾಮನೂರು ಶಿವಶಂಕರಪ್ಪ ಅವರು ಅಚ್ಚರಿ ಮೂಡಿಸಿದ್ದಾರೆ. ಆ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಪರ ಬ್ಯಾಟಿಂಗ್ ಮಾಡಿದ್ದಾರೆ.br br Yediyurappa saved Veerashaiva community. Congress prominent leader Shamanur Shivashankarappa praised CM Yediyurappa in Davanagere on Sunday.


User: Oneindia Kannada

Views: 2.8K

Uploaded: 2019-09-30

Duration: 01:24

Your Page Title