DK Shivakumar case : ಡಿಕೆಶಿ ಪುತ್ರಿ ಐಶ್ವರ್ಯಾಗೆ ಡಿಕೆ ಸುರೇಶ್ ಕೊಟ್ಟ ಸಾಲವೇ ಮುಳುವು | Oneindia Kannada

DK Shivakumar case : ಡಿಕೆಶಿ ಪುತ್ರಿ ಐಶ್ವರ್ಯಾಗೆ ಡಿಕೆ ಸುರೇಶ್ ಕೊಟ್ಟ ಸಾಲವೇ ಮುಳುವು | Oneindia Kannada

ಡಿಕೆ ಸುರೇಶ್ ಅವರನ್ನು ಇಷ್ಟು ದಿನ ಬಿಟ್ಟು ಈಗ ವಿಚಾರಣೆಗೆ ಕರೆಯಲು ಕಾರಣವೇನು? ಅಣ್ಣನ ಮಗಳು ಐಶ್ವರ್ಯಾಗೆ ಕೊಟ್ಟ ಸಾಲವೇ ಡಿಕೆ ಸುರೇಶ್ ಗೆ ಉರುಳಾಗುವುದೇ? ಡಿಕೆಶಿ ಹೊರ ಬಂದರೂ ಡಿಕೆ ಸುರೇಶ್ ಅಂದರ್ ಆಗುವ ಎಲ್ಲಾ ಲಕ್ಷಣಗಳು ಏಕೆ ಕಾಣಿಸಿಕೊಂಡಿವೆ? ಎಲ್ಲಾ ಪ್ರಶ್ನೆಗಳಿಗೂ ಇಲ್ಲಿದೆ ಉತ್ತರ.br br Know Why The Enforcement Directorate(ED) has sent notice to Bengaluru rural MP DK Suresh? his brother DK Shivakumar is seeking for bail in Delhi HC.


User: Oneindia Kannada

Views: 4.6K

Uploaded: 2019-09-30

Duration: 01:44

Your Page Title