Mysuru Dasara 2019: Panjina Kavayatthu (Torchlight Parade) Ended Dasara In Bannimantap

Mysuru Dasara 2019: Panjina Kavayatthu (Torchlight Parade) Ended Dasara In Bannimantap

Mysuru Dasara 2019: Panjina Kavayatthu (Torchlight Parade) Ended Dasara In Bannimantap..,br ದಸರಾ ಜಂಬೂ ಸವಾರಿ ನಂತರ ದಸರದ ಮತ್ತೊಂದು ಆಕರ್ಷಣೆ ಅಂದ್ರೆ ಪಂಜಿನ ಕವಾಯತು. ಬನ್ನಿಮಂಟಪದಲ್ಲಿ ನಡೆದ ಪಂಜಿನ ಕವಾಯತು ಅತ್ಯಾಕರ್ಷಕವಾಗಿತ್ತು. ಬೈಕ್ ಸಾಹಸಿಗಳು ಒಂದೆಡೆ ರೋಮಾಂಚನ ಗೊಳಿಸಿದ್ರೆ, ಮತ್ತೊಂದೆಡೆ ಸಂಗೀತಕ್ಕೆ ತಕ್ಕಂತೆ ಬಾನಂಗಳದಲ್ಲಿ ಸಿಡಿಮದ್ದು ಚಿತ್ತಾರ ಮೂಡಿಸಿತ್ತು.


User: TV9 Kannada

Views: 67

Uploaded: 2019-10-09

Duration: 05:38

Your Page Title