KGF Srinidhi Shetty to pair with Tamil Superstar Vikram in "Vikram 58" movie | FILMIBEAT KANNADA

KGF Srinidhi Shetty to pair with Tamil Superstar Vikram in "Vikram 58" movie | FILMIBEAT KANNADA

ಇರ್ಫಾನ್ ಪಠಾನ್ ಮೊದಲ ಸಿನಿಮಾಗೆ ಕನ್ನಡದ ಸುಂದರಿ ನಾಯಕಿಯಾಗಿ ಬಣ್ಣಹಚ್ಚಲಿದ್ದಾರೆ ಎಂದು ಹೇಳಲಾಗುತ್ತಿದೆ. ಹೌದು, ಆ ಬೆಡಗಿ ಮತ್ಯಾರು ಅಲ್ಲ ಕೆಜಿಎಫ್ ನ ರೀನಾ ಶ್ರೀನಿಧಿ ಶೆಟ್ಟಿ, ಪಠಾನ್ ಸಿನಿಮಾದಲ್ಲಿ ನಾಯಕಿಯಾಗಿ ಮಿಂಚಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.br br Kannada KGF actress fame Srinidhi Shetty leading role opposite to Vikram in Vikram 58.

User: Filmibeat Kannada

Views: 14K

Uploaded: 2019-10-16

Duration: 01:14

Your Page Title