Yash Suggested Another Tittle for 'Kiss' Movie | FILMIBEAT KANNADA

Yash Suggested Another Tittle for 'Kiss' Movie | FILMIBEAT KANNADA

ಇತ್ತೀಚಿಗೆ ಸಿನಿಮಾವನ್ನು ನಟ ರಾಕಿಂಗ್ ಸ್ಟಾರ್ ಯಶ್ ವೀಕ್ಷಿಸಿದ್ದಾರೆ. ಸಿನಿಮಾವನ್ನು ಇಷ್ಟಪಟ್ಟ ಯಶ್ ಕುಟುಂಬ ಸಮೇತ ನೋಡಬಹುದಾದ ಸುಂದರ ಲವ್ ಸ್ಟೋರಿ ಎಂದು ಹೊಗಳಿದ್ದಾರೆ. ಜೊತೆಗೆ ಯಶ್ ಸಿನಿಮಾಗೆ 'ಕಿಸ್' ಟೈಟಲ್ ಏಕೆ ಇಟ್ಟಿದ್ದೀರಿ ಎಂದು ಕೇಳಿದ್ದಾರೆ. ಹಾಡಿನ ಒಂದು ಸಾಲನ್ನು ಈ ಸಿನಿಮಾಗೆ ಯಶ್ ಸೂಚಿಸಿದ್ದಾರೆ. 'ನೀನೆ ಮೊದಲು.. ನೀನೆ ಕೊನೆ..' ಎನ್ನುವುದು ಯಶ್ ಕೊಟ್ಟ ಹೆಸರಾಗಿದೆ.br br Actor Yash suggested another titel for 'Kiss' kannada movie.


User: Filmibeat Kannada

Views: 6.1K

Uploaded: 2019-10-16

Duration: 01:16

Your Page Title