Odeya : Darshan starrer Odeya movie shooting completed |FILMIBEAT KANNADA

Odeya : Darshan starrer Odeya movie shooting completed |FILMIBEAT KANNADA

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಒಡೆಯ ಸಿನಿಮಾದ ಚಿತ್ರೀಕರಣ ಮುಕ್ತಾಯಾಗಿದೆ. 'ಒಡೆಯ' ಟಾಕಿ ಭಾಗ ಮುಗಿಸಿ ಅನೇಕ ದಿನಗಳಾಗಿತ್ತು. ಎರಡು ಹಾಡಿನ ಚಿತ್ರೀಕರಣ ಬಾಕಿ ಉಳಿಸಿಕೊಂಡಿದ್ದ ಚಿತ್ರತಂಡ ಈಗ ಎರಡು ಹಾಡನ್ನು ಸೆರೆಹಿಡಿಯುವ ಮೂಲಕ ಕುಂಬಳಕಾಯಿ ಒಡೆದಿದೆ.br br Kannada actor Darshan starrer Odeya movie shooting completed. This movie is directed by M.D Shridhar.


User: Filmibeat Kannada

Views: 1

Uploaded: 2019-10-24

Duration: 01:38

Your Page Title