Rashmika Mandanna Reaction About Pogaru Punching Dialogues | FILMIBEAT KANNADA

Rashmika Mandanna Reaction About Pogaru Punching Dialogues | FILMIBEAT KANNADA

ನಟ ಧ್ರುವ ಸರ್ಜಾ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಬಹು ನಿರೀಕ್ಷೆಯ ಪೊಗರು ಸಿನಿಮಾದ ಡೈಲಾಗ್ ಟ್ರೈಲರ್ ರಿಲೀಸ್ ಆಗಿದೆ. ಧ್ರುವ ಸರ್ಜಾ ಸಿನಿಮಾಗಾಗಿ ವರ್ಷಗದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಭರ್ಜರಿ ಟ್ರೀಟ್ ಸಿಕ್ಕಿದೆ. ಟ್ರೈಲರ್ ನಲ್ಲಿ ಧ್ರುವ ಸರ್ಜಾ ನಟೋರಿಯಸ್ ಲುಕ್ ನಲ್ಲಿ ಅಬ್ಬರಿಸಿದ್ದಾರೆ.br br Kannada actress Rashmika Mandanna reaction about Pogaru punching dialogues.


User: Filmibeat Kannada

Views: 10

Uploaded: 2019-10-25

Duration: 02:04

Your Page Title