Yash fans wrote open letter about Sangeetha Bhat Husband | FILMIBEAT KANNADA

Yash fans wrote open letter about Sangeetha Bhat Husband | FILMIBEAT KANNADA

ಈ ಟೀಕೆ, ನಿಂದನೆ ತೀರಾ ವೈಯಕ್ತಿಕವಾದ ಕಾರಣ ಸಂಗೀತ ಭಟ್ ಕೂಡ ಬಹಿರಂಗವಾಗಿ ಈ ಬಗ್ಗೆ ಬೇಸರ ವ್ಯಕ್ತಪಡಿಸಿ, ಯಶ್ ಮತ್ತು ರಾಧಿಕಾ ಅವರ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದರು. ಇದೀಗ, ಈ ಘಟನೆ ಬಗ್ಗೆ ಯಶ್ ಅಭಿಮಾನಿಗಳು ಬಹಿರಂಗ ಪತ್ರ ಬರೆದಿದ್ದು, ಈ ಎಲ್ಲ ವಿವಾದಕ್ಕೆ ತೆರೆ ಎಳೆದಿದ್ದಾರೆ.

User: Filmibeat Kannada

Views: 19

Uploaded: 2019-10-25

Duration: 02:48

Your Page Title