DK Shivakumar receives Grand welcome in Bangalore | Oneindia Kannada

DK Shivakumar receives Grand welcome in Bangalore | Oneindia Kannada

ಡಿ.ಕೆ.ಶಿವಕುಮಾರ್ ಬೆಂಗಳೂರಿಗೆ ಬಂದಿಳಿದಿದ್ದಾರೆ. ಡಿ.ಕೆ.ಶಿವಕುಮಾರ್ ಅವರಿಗೆ ಸ್ವಾಗತ ಕೋರಲು ವಿಮಾನ ನಿಲ್ದಾಣದ ಬಳಿ ಸಾವಿರಾರು ಅಭಿಮಾನಿಗಳು ಕಾಯುತಿದ್ದಾರೆ. ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ಇಡಿ ಅಧಿಕಾರಿಗಳಿಂದ ಬಂಧಿತರಾಗಿದ್ದ ಡಿ.ಕೆ.ಶಿವಕುಮಾರ್ 55 ಕ್ಕೂ ಹೆಚ್ಚು ದಿನಗಳ ನಂತರ ಡಿ.ಕೆ.ಶಿವಕುಮಾರ್ ರಾಜ್ಯಕ್ಕೆ ವಾಪಸ್ಸಾಗುತ್ತಿದ್ದಾರೆ.br br Former Minister D K Shivakumar Land in Bengaluru. He was in Jail for 50 days, He is returning to Karnataka after more than 55 days.


User: Oneindia Kannada

Views: 186

Uploaded: 2019-10-26

Duration: 01:45