Yash accept poem reading challenge | FILMIBEAT KANNADA

Yash accept poem reading challenge | FILMIBEAT KANNADA

ಸವಾಲ್ ಎಸೆಯುವ ವಿಚಾರದಲ್ಲಿ ಸ್ಟಾರ್ ನಟರು ಆಗಾಗ ಸುದ್ದಿಯಾಗುತ್ತಿರುತ್ತಾರೆ. ಇತ್ತೀಚಿಗೆ ಫಿಟ್ ನೆಸ್ ಚಾಲೆಂಜ್, ಬಾಟಲ್ ಕ್ಯಾಪ್ ಚಾಲೆಂಜ್ ಹೀಗೆ ಸಾಕಷ್ಟು ಚಾಲೆಂಜ್ ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ರಾಕಿಂಗ್ ಸ್ಟಾರ್ ಕಡೆಯಿಂದ ಈಗ ಹೊಸ ಚಾಲೆಂಜ್ ಶುರುವಾಗಿದೆ.br Kannada actor Yash accept poem reading challenge and challenge to V Nagendra Prasad, Nagabharana.


User: Filmibeat Kannada

Views: 2

Uploaded: 2019-11-11

Duration: 02:06

Your Page Title