ಟಿಕ್ ಟಾಕ್ ನಲ್ಲಿ ಫೇಮಸ್ ಆದ ಜೋಡಿ ಮದುವೆ ಕಥೆ ಕೇಳಿದ್ರೆ ಶಾಕ್ ಆಗ್ತೀರ

ಟಿಕ್ ಟಾಕ್ ನಲ್ಲಿ ಫೇಮಸ್ ಆದ ಜೋಡಿ ಮದುವೆ ಕಥೆ ಕೇಳಿದ್ರೆ ಶಾಕ್ ಆಗ್ತೀರ

ಮೂರು ದಿನಗಳ ಹಿಂದೆ ಚಿತ್ರದುರ್ಗದ ಕುರಿಗಾಹಿ ಅರುಣ್ ಮತ್ತು ಎಂ.ಎ. ವಿದ್ಯಾರ್ಥಿನಿ ಅಮೃತಾ ಪ್ರೇಮ ವಿವಾಹದ‌ ವೀಡಿಯೋ ಟಿಕ್ ಟಾಕ್ ನಲ್ಲಿ ಭಾರೀ ವೈರಲ್ ಆಗಿತ್ತು. ಸಿನಿಮಾ ಶೈಲಿಯಲ್ಲಿ ಮದುವೆಯಾದ ಈ ಜೋಡಿ ಕುರಿತು ಎಲ್ಲೆಲ್ಲೂ ಮಾತು ನಡೆದಿತ್ತು. ಮನೆಯವರ ವಿರೋಧದ ನಡುವೆ ಕುರಿಹಟ್ಟಿ ಎದುರು ಮದುವೆಯಾದ ಈ ಜೋಡಿ ಹೀಗೆ ವೀಡಿಯೋ ಮಾಡಿದ್ದು ಸುದ್ದಿಯಾಗಿತ್ತು. ಇದೀಗ ಆ ವೀಡಿಯೋ ಕುರಿತು ಅರುಣ್ ಹಾಗೂ ಅಮೃತಾ ಮಾತನಾಡಿದ್ದಾರೆ.br br Three days ago Chitradurga's Arun and M.A. Student Amrita's wedding video went viral on Tiktok.


User: Oneindia Kannada

Views: 9.9K

Uploaded: 2019-11-12

Duration: 12:43

Your Page Title