BJP declares receiving donations over Rs 700 crore in FY 2018-19 | Oneindia Kannada

BJP declares receiving donations over Rs 700 crore in FY 2018-19 | Oneindia Kannada

2018-2019ನೇ ಆರ್ಥಿಕ ಸಾಲಿನಲ್ಲಿ ಬಿಜೆಪಿಗೆ ಕೋಟಿ ಕೋಟಿ ಅನುದಾನ ಹರಿದು ಬಂದಿದೆ. ಕಳೆದ ಸಾಲಿನಲ್ಲಿ ಪಕ್ಷಕ್ಕೆ ಸಿಕ್ಕ ಅನುದಾನ ಎಷ್ಟು ಎಂಬುದು ಇದೀಗ ಹೊರ ಬಿದ್ದಿದೆ. ಆ ಮೊತ್ತವನ್ನು ಕೇಳಿದರೆ ಎಂಥವರೂ ಕೂಡಾ ಶಾಕ್ ಆಗುತ್ತಾರೆ.ಕೇಂದ್ರ ಹಾಗೂ ದೇಶದ ಹಲವು ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಗೆ ಕಳೆದ ಸಾಲಿನಲ್ಲಿ ಬರೋಬ್ಬರಿ 700 ಕೋಟಿ ರೂಪಾಯಿ ಅನುದಾನ ಹರಿದು ಬಂದಿದೆ.br The Ruling Bjp Has Disclosed Receiving Over 700 Crore In Donation.


User: Oneindia Kannada

Views: 3.1K

Uploaded: 2019-11-13

Duration: 02:24

Your Page Title