Puttagowri maduve fame Namratha Gowda comeback with Nagini 2 serial |filimibeat Kannada

Puttagowri maduve fame Namratha Gowda comeback with Nagini 2 serial |filimibeat Kannada

ಉತ್ತಮ ಟಿ.ಆರ್.ಪಿ ರೇಟಿಂಗ್ ಹೊಂದಿದ್ದ 'ಪುಟ್ಟಗೌರಿ ಮದುವೆ' ಈಗ ಮುಗಿದ್ದಿದ್ದು, 'ಮಂಗಳ ಗೌರಿ ಮದುವೆ'ಯ ಅಧ್ಯಾಯ ಆರಂಭವಾಗಿದೆ. 'ಪುಟ್ಟಗೌರಿ ಮದುವೆ' ಕಂಪ್ಲೀಟ್ ಆದ್ಮೇಲೆ ಕೊಂಚ ಬ್ರೇಕ್ ತೆಗೆದುಕೊಂಡಿದ್ದ ಹಿಮಾ ಅಲಿಯಾಸ್ ನಮ್ರತಾ ಗೌಡ ಇದೀಗ ಹೊಸ ಸೀರಿಯಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. 'ನಾಗಿಣಿ'ಯಾಗಿ ನಮ್ರತಾ ಗೌಡ ಬುಸುಗುಡಲಿದ್ದಾರೆ.br TV Actress Namratha Gowda of Puttagowri maduve fame to act in Nagini 2 serial.


User: Filmibeat Kannada

Views: 6

Uploaded: 2019-11-13

Duration: 01:02

Your Page Title