Shivaraj Kumar wants to remake this Tamil movie in Kannada | Filmibeat Kannada

Shivaraj Kumar wants to remake this Tamil movie in Kannada | Filmibeat Kannada

ಶಿವರಾಜ್ ಕುಮಾರ್ ಮತ್ತೊಂದು ರಿಮೇಕ್ ಸಿನಿಮಾದಲ್ಲಿ ನಟಿಸುತ್ತಾರೆ ಎನ್ನುವ ಸುದ್ದಿ ಇದೆ. ತಮಿಳಿನ ಸೂಪರ್ ಹಿಟ್ ಸಿನಿಮಾ 'ಕೈದಿ'ಯಲ್ಲಿ ಶಿವಣ್ಣ ನಟಿಸುತ್ತಾರೆ ಎನ್ನುವ ಮಾತುಗಳು ಗಾಂಧಿನಗರದಲ್ಲಿ ಕೇಳಿ ಬಂದಿದೆ.br Will Shiva Rajkumar act in 'Kaithi' movie kannada remake ?.

User: Filmibeat Kannada

Views: 11.8K

Uploaded: 2019-11-13

Duration: 02:03