'ಕಬ್ಜ' ಚಿತ್ರದಲ್ಲಿ ಅಂಡರ್ ವರ್ಲ್ಡ್ ಡಾನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಉಪೇಂದ್ರ | Filmibeat Kannada

'ಕಬ್ಜ' ಚಿತ್ರದಲ್ಲಿ ಅಂಡರ್ ವರ್ಲ್ಡ್ ಡಾನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಉಪೇಂದ್ರ | Filmibeat Kannada

'ಓಂ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ರೌಡಿಸಂ ಚಿತ್ರಗಳ ಹವಾ ಸೃಷ್ಟಿಸಿದವರು ನಿರ್ದೇಶಕ ಉಪೇಂದ್ರ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೈಗೆ ಲಾಂಗ್ ಕೊಟ್ಟಿದ್ದೂ ಇದೇ ಉಪೇಂದ್ರ. ಇದೀಗ ಅದೇ ಉಪೇಂದ್ರ 'ಕಬ್ಜ' ಚಿತ್ರದಲ್ಲಿ ಅಂಡರ್ ವರ್ಲ್ಡ್ ಡಾನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.br Have a look at Real Star Upendra starrer Kannada Movie Kabja photos. Kabja is Directed by R Chandru.

User: Filmibeat Kannada

Views: 2.5K

Uploaded: 2019-11-15

Duration: 02:49

Your Page Title