ದೃಷ್ಟಿ ಕಳೆದುಕೊಂಡವರ ಧ್ವನಿಯಾಗಿ ನಿಂತ ಕರ್ನಾಟಕ ರಕ್ಷಣಾ ವೇದಿಕೆ | Oneindia Kannada

ದೃಷ್ಟಿ ಕಳೆದುಕೊಂಡವರ ಧ್ವನಿಯಾಗಿ ನಿಂತ ಕರ್ನಾಟಕ ರಕ್ಷಣಾ ವೇದಿಕೆ | Oneindia Kannada

ಮಿಂಟೋ ಆಸ್ಪತ್ರೆಯ ವೈದ್ಯರು ನಾವು ಹಲ್ಲೆ ಮಾಡಿದ್ದೇವೆ ಅಂತಾ ಸುಳ್ಳು ಆರೋಪವನ್ನು ಮಾಡ್ತಿದ್ದಾರೆ. ನ್ಪ್ಯಾಯ ಕೇಳೋಕೆ ಹೋದ ನಮ್ಮ ಮೇಲೆಯೇ ಆರೋಪ ಮಾಡಿ ನಮ್ಮ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡ್ತಿದ್ದಾರೆ.ಇಂತಹ ಬೆದರಿಕೆಗೆ ನಾವು ಹೆದರೋದಿಲ್ಲ, ಕಣ್ಣು ಕಳೆದುಕೊಂಡವರಿಗೆ ನ್ಯಾಯ ಸಿಗೋತನಕ ಹೋರಾಟವನ್ನು ಮುಂದುವರೆಸುತ್ತೇವೆ ಅಂತಾ ಕರವೇ ಉಪಾಧ್ಯಕ್ಷೆ ಅಶ್ವಿನಿ ಗೌಡ ಹೇಳಿದ್ರು.br Doctors from minto hospital trying to suppress us having made unnecessary allegations on us when we had been there seeking justice. We are not afraid of such a threat and never stop our fight in getting the justice for those who lost their eyes.


User: Oneindia Kannada

Views: 6.9K

Uploaded: 2019-11-16

Duration: 16:01

Your Page Title