ಬಾದಾಮಿಯಲ್ಲಿ ಸಿಕ್ಕ ಸೋಲಿಗೆ ಸೇಡು ತೀರಿಸಿಕೊಳ್ತಾರಾ ರಾಮುಲು? | Oneindia kannada

ಬಾದಾಮಿಯಲ್ಲಿ ಸಿಕ್ಕ ಸೋಲಿಗೆ ಸೇಡು ತೀರಿಸಿಕೊಳ್ತಾರಾ ರಾಮುಲು? | Oneindia kannada

ಡಿಸೆಂಬರ್ 05 ರಂದು ರಾಜ್ಯದಲ್ಲಿ ನಡೆಯುವ 15 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಮೈಸೂರು ಜಿಲ್ಲೆಯ ಹುಣಸೂರು ವಿಧಾನಸಭಾ ಕ್ಷೇತ್ರ ಮಾತ್ರ ಎಲ್ಲದಕ್ಕಿಂತ ಭಿನ್ನವಾಗಿದೆ. ಇಬ್ಬರು ದಿಗ್ಗಜ ನಾಯಕರ ಪರೋಕ್ಷ ಗುದ್ದಾಟಕ್ಕೆ ಸಿದ್ಧವಾಗಿದ್ದು, ಸಿದ್ದರಾಮಯ್ಯ ಮತ್ತು ಶ್ರೀರಾಮುಲು ಬಿರುಸಿನ ಪ್ರಚಾರ ನಡೆಸುವ ಮೂಲಕ ಚುನಾವಣಾ ಕಾವು ಹೆಚ್ಚಿಸುತ್ತಿದ್ದಾರೆ.br br Former Chief Minister Siddaramaiah And Health Minister Sriramulu, Who Faced The Almonds In The Last Assembly Election, Are Now Ready For Another Fight. Sriramulu Has Come Forward To Take Revenge Against Siddaramaiah.


User: Oneindia Kannada

Views: 765

Uploaded: 2019-11-22

Duration: 01:37

Your Page Title