Wriddhiman Saha becomes fifth Indian wicket-keeper for 100 dismissals in Tests | Oneindia Kannada

Wriddhiman Saha becomes fifth Indian wicket-keeper for 100 dismissals in Tests | Oneindia Kannada

ಬಾಂಗ್ಲಾದೇಶ ವಿರುದ್ಧ ಚೊಚ್ಚಲ ಡೇ-ನೈಟ್‌ ಟೆಸ್ಟ್‌ನಲ್ಲಿ ಆಡುತ್ತಿರುವ ಟೀಮ್ ಇಂಡಿಯಾ, ಆರಂಭಿಕ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾ ತಂಡವನ್ನು ಅತೀ ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕಿದೆ. ಪಿಂಕ್‌ ಬಾಲ್‌ನಲ್ಲಿ ಭಾರತದ ವೇಗಿಗಳು ಪಾರಮ್ಯ ಮೆರೆದಿದ್ದಾರೆ. ಇದೇ ಪಂದ್ಯದಲ್ಲಿ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಅಪರೂಪದ ದಾಖಲೆ ನಿರ್ಮಿಸಿದ್ದಾರೆ.br br Bangladesh's first innings. He affected his 100th dismissal when Umesh Yadav had Shadman Islam (29) caught at the hands of the wicket-keeper.


User: Oneindia Kannada

Views: 14.5K

Uploaded: 2019-11-23

Duration: 01:07

Your Page Title